Upendra, Kannada Actor finds a solution for Bengaluru Rain Problem | Oneindia Kannada

2017-09-04 1,415

Actor-director Upendra bring solution for Bengaluru rain problem. He did face book live on September 3rd and introduced Sourav Babu- a person who has solution for Bengaluru rain problem. 'Prajaakarani' Upendra has come up with NRI Sourav Babu to give permanent solution to Bengaluru Drainage problem.

ನಟ- ನಿರ್ದೇಶಕ ಉಪೇಂದ್ರ ಅವರ ಹೊಸ ರಾಜಕೀಯ ಪಕ್ಷ ನಿಧಾನಕ್ಕೆ ರೆಕ್ಕೆ ಬಿಚ್ಚಿಕೊಳ್ಳುತ್ತಿದೆ. ಸಿನಿಮಾಗಳಲ್ಲಿ ಟೀಸರ್, ಟ್ರೇಲರ್ ಅಂತ ಬಿಡುಗಡೆ ಮಾಡುವ ಹಾಗೆ ಇದೀಗ ಉಪೇಂದ್ರ ಮಳೆ ನೀರಿನಲ್ಲಿ ಮೈ ಮುಳುಗಿ ಹೋಗಿರುವ ಬೆಂಗಳೂರಿಗೆ ಪರಿಹಾರವೊಂದನ್ನು ಮುಂದಿಟ್ಟಿದ್ದಾರೆ. ಕರ್ನಾಟಕದ ವ್ಯಕ್ತಿಯೊಬ್ಬರ ಬಳಿಯಿದ್ದ ಐಡಿಯಾವನ್ನು ಉಪೇಂದ್ರ ಎಲ್ಲರನ್ನೂ ತಲುಪುವಂತೆ ಮಾಡಿದ್ದಾರೆ. ಬೆಂಗಳೂರಿನ ಸಮಸ್ಯೆಗೆ ಅಮೆರಿಕದಲ್ಲಿ ವಾಸಿಸುವ ಕನ್ನಡಿಗ ಸೌರವ್ ಬಾಬು ಪರಿಹಾರ ಸೂಚಿಸಿದ್ದಾರೆ.